top of page

STHITAPRAJNA

Sat, 21 Jun

|

Bengaluru

ಆರೋಗ್ಯದ ಮಹತ್ವವನ್ನು ಪ್ರತಿಪಾದಿಸುವ ಧ್ರುವತಾರೆ ಫೌಂಡೇಶನ್, ಅಂತರರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ವಿಶಿಷ್ಟ ಯೋಗ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಕಾರ್ಯಕ್ರಮವು ಶಾರೀರಿಕ ಹಾಗೂ ಮಾನಸಿಕ ಸಮತೋಲನವನ್ನು ಸಾಧಿಸಲು ಸಹಾಯಮಾಡುವ ನಾನಾ ಯೋಗಾಸನಗಳು ಮತ್ತು ಧ್ಯಾನ ತಂತ್ರಗಳನ್ನು ಒಳಗೊಂಡಿರುತ್ತದೆ. ಸ್ಥಳ: ಶ್ರೀ ಗಂಗಾಧರೇಶ್ವರ ಇಂಗ್ಲಿಷ್ ಹೈಸ್ಕೂಲ್

Registration is closed
See other events
STHITAPRAJNA
STHITAPRAJNA

Time & Location

21 Jun 2025, 8:30 am – 11:30 am

Bengaluru, Basaweshwara Nagar, Bengaluru, Karnataka, India

Share this event

bottom of page