top of page
PARISARA JAGRUTI
Sat, 23 Dec
|Bengaluru
ಧ್ರುವತಾರೆ ಫೌಂಡೇಶನ್ ಅದಮ್ಯ ಚೇತನದ® ಸಹಕಾರದೊಂದಿಗೆ ಪ್ರಕೃತಿ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ತ್ಯಾಜ್ಯವನ್ನು ಬಳಸಿ ತಯಾರಿಸಿದ ಜೈವಿಕ ಇಂಧನದ ಬಗ್ಗೆ ವಿಜಯ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಜ್ಞಾನವನ್ನು ಹೆಚ್ಚಿಸಲು "ಪರಿಸರ ಜಾಗೃತಿ" ಕಾರ್ಯಕ್ರಮವನ್ನು ಡಿಸೆಂಬರ್ 23, 2023 ರಂದು ಮಧ್ಯಾಹ್ನ 1 ರಿಂದ ಆಯೋಜಿಸಲಾಗಿತ್ತು.
Registration is closed
See other events

bottom of page