GURU SMRITI NAMANA
Sat, 17 Sept
|Bengaluru
"ಶಿಕ್ಷಕರ ದಿನ", ಈ ದಿನ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ನಮಗೆ ಮಾರ್ಗದರ್ಶಕರಾಗಿದ್ದ ಹಾಗೂ ಆಗಿರುವ ಎಲ್ಲರನ್ನೂ ಗುರುಗಳೆಂದು ಪರಿಗಣಿಸಿ ಅವರಿಗೆಲ್ಲ ನಮಿಸಿ, ಗೌರವಿಸಿ ಅವರು ತೋರಿಸಿದ ದಾರಿಯಲ್ಲಿ ನಡೆದು ಧನ್ಯರಾಗೋಣ. "ಶಿಕ್ಷಕರ ಮಹತ್ವ ನಮ್ಮ ಜೀವನದಲ್ಲಿ" ಎಂಬ ವಿಷಯದ ಬಗ್ಗೆ ಅಂಜನಾಪುರದ ಶಾಲಾ ಮಕ್ಕಳು ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ತೋರಿಸಿದರು


Time & Location
17 Sept 2022, 10:00 am – 11:40 am
Bengaluru, Anjanapura, Bengaluru, Karnataka, India
About the event
ಒಂದಕ್ಷರವಂ ಕಲಿಸಿದಾತಂ ಗುರುಂ ಎಂಬ ಉಕ್ತಿಯಂತೆ ಪ್ರಾಥಮಿಕ ಶಾಲೆಯಿಂದ ಪದವಿ ಗಳಿಸುವ ವರೆಗೆ ಹಾಗೂ ಅದರ ನಂತರವೂ ಗುರುಗಳ ಮಾರ್ಗದರ್ಶನ ನಮಗೆ ಆವಶ್ಯಕ. ಇಂತಹ ಗುರು ಪರಂಪರೆಯಲ್ಲಿ ಸ್ವತಂತ್ರ ಭಾರತದಲ್ಲಿ ಅನುಕರಣೀಯ ಗುರುಗಳೆಂದು ಭಾರತದ ಮಾಜೀ ರಾಷ್ಟ್ರಪತಿ ದಿವಂಗತ ಭಾರತ ರತ್ನ ಡಾ|| ಸರ್ವಪಲ್ಲಿ ರಾಧಾಕೃಷ್ಣನ್ ಅವರನ್ನು ಪರಿಗಣಿಸಿ ಅವರ ಜನ್ಮದಿನ ವಾದ ಸೆಪ್ಟೆಂಬರ್ ಐದನೇ ದಿನವನ್ನು " ಶಿಕ್ಷಕರ ದಿನ " ಎಂದು ಆಚರಿಸಲಾಗುತ್ತಿದೆ. ಈ ದಿನ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ನಮಗೆ ಮಾರ್ಗದರ್ಶಕರಾಗಿದ್ದ ಹಾಗೂ ಆಗಿರುವ ಎಲ್ಲರನ್ನೂ ಗುರುಗಳೆಂದು ಪರಿಗಣಿಸಿ ಅವರಿಗೆಲ್ಲ ನಮಿಸಿ, ಗೌರವಿಸಿ ಅವರು ತೋರಿಸಿದ ದಾರಿಯಲ್ಲಿ ನಡೆದು ಧನ್ಯರಾಗೋಣ. "ಶಿಕ್ಷಕರ ಮಹತ್ವ ನಮ್ಮ ಜೀವನದಲ್ಲಿ" ಎಂಬ ವಿಷಯದ ಬಗ್ಗೆ ಅಂಜನಾಪುರದ ಶಾಲಾ ಮಕ್ಕಳು ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ತೋರಿಸಿದರು.