top of page
AMBARA TOTA
Sat, 24 Jun
|Bengaluru
ಧ್ರುವತಾರೆ ಫೌಂಡೇಶನ್ ಜಯನಗರದ ವಿಜಯಾ ಕಾಲೇಜಿನ ಸ್ವಾನ್ ಸಮಿತಿಯ ಸಹಯೋಗದಲ್ಲಿ ವಿಜಯಾ ಕಾಲೇಜಿನ ವಿದ್ಯಾರ್ಥಿಗಳಲ್ಲಿ ತ್ಯಾಜ್ಯ ವಿಂಗಡಣೆ ಮತ್ತು ಅದರೊಂದಿಗೆ ಪ್ರಕೃತಿಯನ್ನು ಉಳಿಸುವ ಮತ್ತು ಸಂರಕ್ಷಿಸುವ ಭಾಗವಾಗಿ ತಾರಸಿ ಕೃಷಿಯ ಮಹತ್ವ, ಅಗತ್ಯತೆ ಮತ್ತು ವಿಧಾನಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಿತ್ತು.
Registration is closed
See other events

bottom of page