top of page
ALILU SEVE
Sun, 19 Feb
|Bengaluru
ಈ ಯೋಜನೆಗೆ ಸಮ್ಮತಿಸುವ ದಾನಿಗಳು ಪ್ರತಿ ತಿಂಗಳು ರೂ.200/- ಅಥವಾ ತಮ್ಮ ಇಚ್ಛೆಗೆ ಅನುಗುಣವಾಗಿ ಅನುದಾನ ನೀಡಬಹುದು. ಹೀಗೆ ಶೇಖರಣೆಯಾದ ಮೊತ್ತವನ್ನು ನಮ್ಮ ಸಂಸ್ಥೆಯು ಆರ್ಥಿಕವಾಗಿ ಅವಶ್ಯಕತೆಯಿರುವ ಮಕ್ಕಳ ಅನಾಥಾಶ್ರಮ ಅಥವಾ ವೃದ್ಧಾಶ್ರಮಗಳನ್ನು ಗುರುತಿಸಿ, ದಿನಸಿ ಪದಾರ್ಥಗಳು, ಬಟ್ಟೆ ಮತ್ತು ಇತರೆ ಅವಶ್ಯಕತೆಗಳನ್ನು ಪೂರೈಸಿ ನೆರವು ನೀಡುವ ನಿರ್ಧಾರ ಕೈಗೊಳ್ಳಲಾಗಿದೆ.
bottom of page